5 ಮತ್ತು 8 ನೇ ತರಗತಿ ಪರೀಕ್ಷಾ ಪೂರ್ವಭಾವಿ ಸಭೆ 23-03-2023
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ನರಸಿಂಹ ಆರ. ಹೆಗಡೆ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಶ್ರೀರಾಮ ಹೆಗಡೆ, ಇ.ಸಿ.ಒ., ಬಿ.ಆರ್.ಪಿ.ಗಳು ಮತ್ತು ಸಿ.ಆರ್.ಪಿ.ಗಳು ಹಾಜರಿದ್ದರು
- ಕ್ಲಸ್ಟರ್ ಹಂತದಲ್ಲಿ ಸ್ಟ್ರಾಂಗ್ ರೂಮ್ ಮಾಡಿ, ಪ್ರಶ್ನೆ ಪತ್ರಿಕೆಯನ್ನು ಉಳಿಸಿ, ಪರೀಕ್ಷೆ ನಡೆಸಲು ಸೂಚಿಸಿದರು.
- ಇದೊಂದು ಮೌಲ್ಯಾಂಕನ ಪರೀಕ್ಷೆ ಆಗಿರುವುದರಿಂದ ಪರೀಕ್ಷೆಯ ಪಾವಿತ್ರ್ಯತೆ ಕಾಪಾಡುವುದು.
- ಮೌಲ್ಯಮಾಪನಕ್ಕೆ ಮೌಲ್ಯಮಾಪಕರನ್ನು ನೇಮಕ ಮಾಡುವ ಕುರಿತು ಮಾರ್ಗದರ್ಶನ ಮಾಡಿದರು.
- ಪರೀಕ್ಷೆಯ ಪ್ರತಿಯೊಂದು ಹಂತವನ್ನು ವ್ಯವಸ್ಥಿತವಾಗಿ ನಡೆಯಲು ಯಾವುದೇ ಲೋಪದೊಷ ಬರದಿರುವ ರೀತಿಯಿಂದ ಸಂಘಟಿಸಲು ತಿಳಿಸಲಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ