question paper design for 6 & 7 th standard in Karnataka ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
question paper design for 6 & 7 th standard in Karnataka ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಏಪ್ರಿಲ್ 15, 2021

ಪ್ರಶ್ನೆ ಪತ್ರಿಕೆ ವಿನ್ಯಾಸ 6 ಮತ್ತು 7 ತರಗತಿಗಾಗಿ

 ಪ್ರಶ್ನೆ ಪತ್ರಿಕೆ ವಿನ್ಯಾಸ 6 ಮತ್ತು 7 ತರಗತಿಗಾಗಿ

QUESTION PAPER DESIGN FOR 6TH AND 7TH STANDARD

ದಿನಾಂಕ ೧೫-೦೪-೨೦೨೧ ರಂದು ಕ್ಷೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರದಲ್ಲಿ ನಡೆದ ಕಾರ್ಯಾಗಾರದನ್ವಯ ಈ ಕೆಳಗಿನಂತೆ ಕೆ.ಎಸ್.ಕ್ಯು.ಎ.ಎ.ಸಿ.ಯ ಪ್ರಶ್ನೆ ಪತ್ರಿಕೆ ವಿನ್ಯಾಸಆದೇಶ ಸಂಖ್ಯೆ: ಕೆ೧/ ಕೆ.ಎಸ್.ಕ್ಯು.ಎ.ಎ.ಸಿ/೭ನೇ.ತ ಮೌಲ್ಯಾಂಕನ ಕಾರ್ಯ/ ೬೪/ ೨೦೧೯-೨೦ ದಿನಾಂಕ:೧೦-೦೨-೨೦೨೦ರನ್ವಯ ಪ್ರಶ್ನೆ ಪತ್ರಿಕೆಯನ್ನ ವಿನ್ಯಾಸಗೊಳಿಸಿ, ಪ್ರಶ್ನೆ ಪತ್ರಿಕೆಯ ಸಾಫ್ಟ ಪ್ರತಿಯನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರಕ್ಕೆ ದಿನಾಂಕ: ೨೦-೦೪-೨೦೨೧ರೊಳಗೆ ನೀಡಲು ಸೂಚಿಸಿದೆ.


ನಮ್ಮ ಇಲಾಖೆ ನಮ್ಮ ಹೆಮ್ಮೆ

ನಮ್ಮ ಇಲಾಖೆ ನಮ್ಮ ಹೆಮ್ಮೆ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ
ಕ್ಷೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಶಿರಸಿ ಶೈ.ಜಿಲ್ಲೆ.(ಉ.ಕ.)

Translate