SSLC ಪ್ರಶ್ನೆ ಪತ್ರಿಕೆಗಳು (Previous)
ವಿದ್ಯಾರ್ಥಿಯು ತನ್ನ ವಿದ್ಯಾರ್ಥಿ ಜೀವನದಲ್ಲಿ ಬರುವ SSLC ಪರೀಕ್ಷೆಗೆ ತಯಾರಿ ಮಾಡುತ್ತಿರುತ್ತಾನೆ. ತಯಾರಿ ಮಾಡುವ ಕ್ಷಣಗಳಲ್ಲಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನ ಬಳಸಿಕೊಳ್ಳುವುದು ಜಾಣತನ. ಇವತ್ತಿನ ಪರೀಕ್ಷಾ ಕಾಲದಲ್ಲಿ ಪ್ರಶ್ನೆಗಳು ಹೇಗಿರುತ್ತವೆ, ಅದಕ್ಕೆ ಉತ್ತರಗಳನ್ನ ಹೇಗೆ ಬರೆಯಬಹುದು ಎಂಬುದನ್ನ ತಯಾರಿ ಮಾಡಬಹುದು. ವಿಷಯವಾರು ಪ್ರಶ್ನೆಪತ್ರಿಕೆಗಳನ್ನು ಪಡೆಯಲು ಪ್ರತಿ ವಿಷಯಗಳ ಹೆಸರಿನ ಕೆಳಗಿರುವ ಇಸವಿ ಮತ್ತು ತಿಂಗಳಿನ ಮೇಲೆ ಕ್ಲಿಕ್/ಟಚ್ ಮಾಡಿ, ನೇರವಾಗಿ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ದಲ್ಲಿ ಪ್ರಶ್ನೆ ಪತ್ರಿಕೆ ಅಭ್ಯಸಿಸಬಹುದು. ಕೆಳಗಿನ ಪ್ರಶ್ನೆ ಪತ್ರಿಕೆಗಳನ್ನು ನೀವು ಓದಬೇಕೆಂದರೆ ನಿಮ್ಮ ಮೊಬೈಲ್‌ನಲ್ಲಿ pdf reader application ಬೇಕಾಗುತ್ತದೆ. ನಿಮ್ಮ ಮೊಬೈಲ್‌ನಲ್ಲಿ pdf reader appನ್ನು installಮಾಡಲು ಇಲ್ಲಿ ಕ್ಲಿಕ್ ಮಾಡಿ PDF READER appನ್ನು INSTALL ಮಾಡಿಕೊಳ್ಳಿ.
ಭಾಷೆಗಳು
FIRST LANGUAGES:
ಪ್ರಥಮ ಭಾಷೆ ಕನ್ನಡ:
ಪ್ರಥಮ ಭಾಷೆ ಉರ್ದು :
ಪ್ರಥಮ ಭಾಷೆ ಇಂಗ್ಲೀಷ್:
SECOND LANGUAGES:
ದ್ವಿತೀಯ ಭಾಷೆ ಇಂಗ್ಲೀಷ್:
THIRD LANGUAGES:
ತೃತೀಯ ಭಾಷೆ ಹಿಂದಿ:
2020 SEP | 2020 JUNE | 2019 JUNE | 2019 MAR | 2018 JUNE | 2018 MAR | 2018 MAR | 2017 MODEL Q.P | 2017 JUNE | 2017 JUNE| 2017 MAR | 2016 JUNE | 2016 MAR | 2015 JUNE | 2015 MAR |2015 MAR |2015 MAR | 2014 | 2013
ಕೋರ್ ವಿಷಯಗಳು
ಗಣಿತ:
2020 SEP | 2020 JUNE | 2019 JUNE | 2019 MAR | 2018 JUNE | 2018 MODEL Q.P. | 2018 MAR | 2018 MAR PF | 2017 JUNE | 2017 MAR | 2017 MODEL Q.P. | 2016 JUNE | 2016 MAR | 2015 JUNE | 2015 MAR | 2015 MAR RR&PR | 2014 | 2013 | MODEL Q.P 2018
ವಿಜ್ಞಾನ:
ಸಹಾಯಕಗಳು: ಚಿತ್ರಗಳ ಲೀಸ್ಟ |
ಸಮಾಜ ವಿಜ್ಞಾನ:
2017 MAR | 2016 JUNE | 2016 MAR | 2015 JUNE | 2015 MAR | 2014 APR| 2013 JUNE | 2013 APRIL | 2012 June
Answer Key: 2020 Sep Kannada
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ