SSLC:ಮಾದರಿ ಉತ್ತರ ಪತ್ರಿಕೆಗಳು
SSLC:ಮಾದರಿ ಉತ್ತರ ಪತ್ರಿಕೆಗಳು
2019-20 ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯ ಉತ್ತರ ಪತ್ರಿಕೆಗಳನ್ನ ನಿಮಗಾಗಿ ನೀಡಲಾಗಿದೆ. ಇದರ ಸದುಪಯೋಗವನ್ನು ತಾವುಗಳು ಪಡೆದುಕೋಳ್ಳಲು ತಿಳಿಸಿದೆ.
ಕೃಪೆ: ಉಪನಿರ್ದೇಶಕರು ಸಾ.ಶಿ.ಇಲಾಖೆ ಚಿಕ್ಕೋಡಿ
ವಿದ್ಯಾರ್ಥಿನಿಯ ಹೆಸರು:ಶೃತಿ ಪಾಟೀಲ, ಘಟಪ್ರಭಾ ತಾ: ಮೂಡಲಗಿ ಗೋಕಾಕ.
ಡೌನ್‌ಲೋಡ್ ಮಾಡಲು ಕೆಳಗಿನ ಹೆಸರಿನ ಬಟನ್ ಮೇಲೆ ಮುಟ್ಟಿರಿ/ಕ್ಲಿಕ್ಕಿಸಿ.
ತಾಲೂಕಾ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಇದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲುಕಿನಲ್ಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಜೊತೆಯಲ್ಲಿ ಸ್ಥಿತವಾಗಿರುವ ಕೇಂದ್ರವು ಶಿಕ್ಷಕರಿಗೆ ಸಂಪನ್ಮೂಲ ಕೇಂದ್ರವೇ ಆಗಿದೆ. ಇಲ್ಲಿ ನಡೆಯುವ ತರಬೇತಿಗಳಿಂದ ಶಿಕ್ಷಕ ವರ್ಗದವರು ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಹಕಾರಿಯಾಗಿದೆ.
0 Comments :
ಕಾಮೆಂಟ್ ಪೋಸ್ಟ್ ಮಾಡಿ