ನಮ್ಮ ಇಲಾಖೆ ನಮ್ಮ ಹೆಮ್ಮೆ

ನಮ್ಮ ಇಲಾಖೆ ನಮ್ಮ ಹೆಮ್ಮೆ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ
ಕ್ಷೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಶಿರಸಿ ಶೈ.ಜಿಲ್ಲೆ.(ಉ.ಕ.)

ಕಲಿಕಾ ಫಲ ಆಧಾರಿತ ಪ್ರಶ್ನೆ ಕೋಠಿ

BRC Yellapur ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
BRC Yellapur ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಏಪ್ರಿಲ್ 15, 2021

ಪ್ರಶ್ನೆ ಪತ್ರಿಕೆ ವಿನ್ಯಾಸ 6 ಮತ್ತು 7 ತರಗತಿಗಾಗಿ

 ಪ್ರಶ್ನೆ ಪತ್ರಿಕೆ ವಿನ್ಯಾಸ 6 ಮತ್ತು 7 ತರಗತಿಗಾಗಿ

QUESTION PAPER DESIGN FOR 6TH AND 7TH STANDARD

ದಿನಾಂಕ ೧೫-೦೪-೨೦೨೧ ರಂದು ಕ್ಷೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರದಲ್ಲಿ ನಡೆದ ಕಾರ್ಯಾಗಾರದನ್ವಯ ಈ ಕೆಳಗಿನಂತೆ ಕೆ.ಎಸ್.ಕ್ಯು.ಎ.ಎ.ಸಿ.ಯ ಪ್ರಶ್ನೆ ಪತ್ರಿಕೆ ವಿನ್ಯಾಸಆದೇಶ ಸಂಖ್ಯೆ: ಕೆ೧/ ಕೆ.ಎಸ್.ಕ್ಯು.ಎ.ಎ.ಸಿ/೭ನೇ.ತ ಮೌಲ್ಯಾಂಕನ ಕಾರ್ಯ/ ೬೪/ ೨೦೧೯-೨೦ ದಿನಾಂಕ:೧೦-೦೨-೨೦೨೦ರನ್ವಯ ಪ್ರಶ್ನೆ ಪತ್ರಿಕೆಯನ್ನ ವಿನ್ಯಾಸಗೊಳಿಸಿ, ಪ್ರಶ್ನೆ ಪತ್ರಿಕೆಯ ಸಾಫ್ಟ ಪ್ರತಿಯನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರಕ್ಕೆ ದಿನಾಂಕ: ೨೦-೦೪-೨೦೨೧ರೊಳಗೆ ನೀಡಲು ಸೂಚಿಸಿದೆ.