BLOCK RESOURCE CENTER YELLAPUR
Sirsi Edn Dist Uttara Kannada
Teacher's Area
Home » » ಸಂವೇದ ಕಾರ್ಯಕ್ರಮದ ಹಿಮ್ಮಾಹಿತಿ: ಮುಖ್ಯ ಶಿಕ್ಷಕರು ಭರ್ತಿ ಮಾಡುವುದು

ಸಂವೇದ ಕಾರ್ಯಕ್ರಮದ ಹಿಮ್ಮಾಹಿತಿ: ಮುಖ್ಯ ಶಿಕ್ಷಕರು ಭರ್ತಿ ಮಾಡುವುದು

ಫೀಡಬ್ಯಾಕ್‌ ಫಾರಂ ಕಡ್ಡಾಯವಾಗಿ ತುಂಬುವುದು

ಆತ್ಮೀಯ ಮುಖ್ಯ ಶಿಕ್ಷಕರೇ,

ಡಿ.ಡಿ.ಚಂದನ ಸಂವೇದ ಕಾರ್ಯಕ್ರಮ ನೇಪ್ರಸಾರವಾಗುತ್ತಿರುವದು ತಮಗೆಲ್ಲಾ ತಿಳಿದಿರುವ ವಿಚಾರವೇ ಸರಿ. ನಮ್ಮ ತಾಲೂಕಿನಲ್ಲಿರುವ ವಿದ್ಯಾರ್ಥಿಗಳ ಭಾಗವಹಿಸುವಿಕೆ ಅರಿಯಲು ಅಂಕಿಸಂಖ್ಯೆಗಳ ಅಗತ್ಯತೆ ಇರುತ್ತದೆ, ಕಾರಣ ಮುಖ್ಯ ಶಿಕ್ಷಕರು ಈ ಫೀಡಬ್ಯಾಕ್‌ ಫಾರಂ ಕಡ್ಡಾಯವಾಗಿ ತುಂಬಲು ತಿಳಿಸಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು

ಸಾ.ಶಿ.ಇಲಾಖೆ ಯಲ್ಲಾಪುರ

ಶಿರಸಿ ಶೈ ಜಿಲ್ಲೆ (ಉ.ಕ.)

 

SHARE

About BRC YELLAPUR

ತಾಲೂಕಾ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಇದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲುಕಿನಲ್ಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಜೊತೆಯಲ್ಲಿ ಸ್ಥಿತವಾಗಿರುವ ಕೇಂದ್ರವು ಶಿಕ್ಷಕರಿಗೆ ಸಂಪನ್ಮೂಲ ಕೇಂದ್ರವೇ ಆಗಿದೆ. ಇಲ್ಲಿ ನಡೆಯುವ ತರಬೇತಿಗಳಿಂದ ಶಿಕ್ಷಕ ವರ್ಗದವರು ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಹಕಾರಿಯಾಗಿದೆ.

8 Comments :

  1. ನಲಿಕಲಿ ತರಗತಿಯ ಎಲ್ಲ ವಿಷಯಗಳ ಪಾಠಗಳು ಉದಾಹರಣೆ ಸಹಿತ ಚೆನ್ನಾಗಿ ಮೂಡಿಬರುತ್ತಿವೆ. ಸಂವಹನ ವೇಗವು ಸ್ವಲ್ಪ ಹೆಚ್ಚಾಗಿದ್ದು ನಿಧಾನಗತಿಯ ಕಲಿಕೆಗೆ ಹೆಚ್ಚಿನ ಅವಕಾಶ ಇಲ್ಲ. ಬಹುತೇಕ ಎಲ್ಲಾ ತರಗತಿಗಳ ಪಾಠಗಳು ಬಹಳ ಚೆನ್ನಾಗಿ ಮೂಡಿ ಬರುತ್ತಿವೆ.

    ಪ್ರತ್ಯುತ್ತರಅಳಿಸಿ
  2. 1ನೇ ತರಗತಿಯ ಹಾಡು ಅಂಬಕ ಜಂಬಕ ಅತ್ಯುತ್ತಮವಾಗಿ ಮೂಡಿಬಂದಿದೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ