ಫೀಡಬ್ಯಾಕ್ ಫಾರಂ ಕಡ್ಡಾಯವಾಗಿ ತುಂಬುವುದು
ಆತ್ಮೀಯ ಶಿಕ್ಷಕರೇ,
ಡಿ.ಡಿ.ಚಂದನ ಸಂವೇದ ಕಾರ್ಯಕ್ರಮ ನೇಪ್ರಸಾರವಾಗುತ್ತಿರುವದು ತಮಗೆಲ್ಲಾ ತಿಳಿದಿರುವ ವಿಚಾರವೇ ಸರಿ. ವಿದ್ಯಾರ್ಥಿಗಳಿಗಾಗಿ ಪ್ರಾರಂಭವಾಗಿರುವ ದೂರದರ್ಶನ ಆಧರಿತ ಪಾಠ ಬೋಧನೆಯು ಎಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ ಎಂಬುದನ್ನ ತಿಳಿಯುವುದು ನಮ್ಮ ಕರ್ತವ್ಯವಾಗಿದೆ. ಇದಕ್ಕೆ ವಿದ್ಯಾರ್ಥಿಗಳೊಡನೆ ಶಿಕ್ಷಕರು ಕೂಡ ಭಾಗಿಯಾಗುವುದು ಅಷ್ಟೇ ಮುಖ್ಯ. ಕಾರಣ ಈ ಗೂಗಲ್ ಫಾರಂ ಆಧಾರಿತ ಸರ್ವೇಯು ನಮ್ಮ ತಾಲೂಕಿನಲ್ಲಿ ಎಷ್ಟು ಜನ ಶಿಕ್ಷಕರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಲಭ್ಯವಾಗುವ ಪಾಠದ ಪರಿಣಾಮಕಾರಿ ಅನುಷ್ಠಾನದ ಅವಲೋಕನ ಮಾಡಿದರು ಎಂಬುದನ್ನ ತಿಳಿಸುತ್ತದೆ. ಕಾರಣ ಶಿಕ್ಷಕರು ಈ ಫೀಡಬ್ಯಾಕ್ ಫಾರಂ ಕಡ್ಡಾಯವಾಗಿ ತುಂಬಲು
ತಿಳಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು
ಸಾ.ಶಿ.ಇಲಾಖೆ ಯಲ್ಲಾಪುರ
ಶಿರಸಿ ಶೈ ಜಿಲ್ಲೆ (ಉ.ಕ.)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ