BLOCK RESOURCE CENTER YELLAPUR
Sirsi Edn Dist Uttara Kannada
Teacher's Area
Home » » ಸರ್ಕಾರಿ ನೌಕರರಿಗೆ ಮತ್ತು ಶಿಕ್ಷಕರಿಗೆ ಪದೇ ಪದೇ ಅಗತ್ಯವಾಗಿ ಬೇಕಾಗುವ ಅತ್ಯುಪಯುಕ್ತ ಅರ್ಜಿ ನಮೂನೆಗಳು

ಸರ್ಕಾರಿ ನೌಕರರಿಗೆ ಮತ್ತು ಶಿಕ್ಷಕರಿಗೆ ಪದೇ ಪದೇ ಅಗತ್ಯವಾಗಿ ಬೇಕಾಗುವ ಅತ್ಯುಪಯುಕ್ತ ಅರ್ಜಿ ನಮೂನೆಗಳು

👉 ಸರ್ಕಾರಿ ನೌಕರರಿಗೆ ಮತ್ತು ಶಿಕ್ಷಕರಿಗೆ ಪದೇ ಪದೇ ಅಗತ್ಯವಾಗಿ ಬೇಕಾಗುವ ಅತ್ಯುಪಯುಕ್ತ ಅರ್ಜಿ ನಮೂನೆಗಳನ್ನು ಒಂದೇ ಕಡೆ ಸಂಗ್ರಹಿಸಲಾಗಿದೆ. ಅಗತ್ಯವಿರುವವರು ಅವುಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ಪಡೆದುಕೊಳ್ಳಬಹುದು: 👇Link: https://bit.ly/3f7tuK61. ವಿದ್ಯಾರ್ಥಿಗಳಿಗೆ ವೈದ್ಯಕೀಯ ಧನಸಹಾಯಕ್ಕಾಗಿ ಅರ್ಜಿ ನಮೂನೆ2. ವಿದ್ಯಾರ್ಥಿಗಳಿಗೆ ಅಪಘಾತ ಪರಿಹಾರ ಯೋಜನೆ ಅರ್ಜಿ ನಮೂನೆ3. ಶಿಕ್ಷಕರಿಗೆ ಮತ್ತು ಅವಲಂಬಿತರಿಗೆ ವೈದ್ಯಕೀಯ ಧನಸಹಾಯ ಅರ್ಜಿ ನಮೂನೆ4. ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯದ ಅರ್ಜಿ ನಮೂನೆ5. ಶಿಕ್ಷಕರಿಗೆ ಆಜೀವ ಸದಸ್ಯತ್ವದ ನಮೂನೆ6. ಕೆ.ಜಿ.ಐ.ಡಿ. ಅರ್ಜಿ ನಮೂನೆಗಳು 7. ಎನ್.ಪಿ.ಎಸ್. ಅರ್ಜಿ ನಮೂನೆಗಳು8. ಆದಾಯ ತೆರಿಗೆ ಅರ್ಜಿ ನಮೂನೆಗಳು9. ಕಾಲ ಬಡ್ತಿ ಮತ್ತು ಸಿ.ಆರ್. ನಮೂನೆಗಳು10. ಖಾಯಂ ಪೂರ್ವ ಸೇವಾವಧಿ ಘೋಷಣೆ ನಮೂನೆಗಳು11. ಜಿ.ಪಿ.ಎಫ್., ಜಿ.ಐ.ಎಸ್. ಅರ್ಜಿ ನಮೂನೆಗಳು12. ವೈದ್ಯಕೀಯ ವೆಚ್ಚ ಮರುಪಾವತಿ ಅರ್ಜಿ ನಮೂನೆಗಳು13. ಆದಾಯ ತೆರಿಗೆ, ಫಾರಂ 16 ಅರ್ಜಿ ನಮೂನೆಗಳುಇನ್ನೂ ಅನೇಕ ಉಪಯುಕ್ತ ಅರ್ಜಿ ನಮೂನೆಗಳು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯ.👇Link: https://bit.ly/3f7tuK6------------Please share🌹🙏🌹
SHARE

About BRC YELLAPUR

ತಾಲೂಕಾ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಇದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲುಕಿನಲ್ಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಜೊತೆಯಲ್ಲಿ ಸ್ಥಿತವಾಗಿರುವ ಕೇಂದ್ರವು ಶಿಕ್ಷಕರಿಗೆ ಸಂಪನ್ಮೂಲ ಕೇಂದ್ರವೇ ಆಗಿದೆ. ಇಲ್ಲಿ ನಡೆಯುವ ತರಬೇತಿಗಳಿಂದ ಶಿಕ್ಷಕ ವರ್ಗದವರು ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಹಕಾರಿಯಾಗಿದೆ.

0 Comments :

ಕಾಮೆಂಟ್‌‌ ಪೋಸ್ಟ್‌ ಮಾಡಿ