ದಿನಾಂಕ: 27.04.2021
ಸ್ಥಳ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ
ಲಾಕ್ ಡೌನ್ ಪೂರ್ವಭಾವಿ ಸಭೆ.
ಚರ್ಚಿಸಿದ ವಿಷಯ:
೧. ಕೊರೊನಾ ಕರ್ತವ್ಯಕ್ಕೆ ಕರೆದಾಗ ಹಾಜರಾಗುವುದು.
೨. ಫಲಿತಾಂಶ ಪಟ್ಟಿ ರಚಿಸಿದ ಬಗ್ಗೆ ದೃಢೀಕರಿಸುವುದು.
೩. ಲಾಕ್ ಡೌನ್ ಸಮಯದ ಕಾರ್ಯಗಳ ಬಗ್ಗೆ ಚರ್ಚಿಸುಲಾಯಿತು.
೪. ಸೇತುಬಂದ ಕಾರ್ಯದ ಕುರಿತು ಮಾನ್ಯ ಕ್ಷೇತ್ರ ಶಿಕ್ಣಣಾದಿಕಾರಿಗಳು ತಿಳಿಸಿದರು.
೫. ಕಲಿಕಾ ಮಾನಕಗಳ ಆಧಾರದ ಮೇಲೆ ಸೇತುಬಂದ ಪರೀಕ್ಷೆ ನಡೆಸುವುದರ ಕುರಿತು ತಿಳಿಸಿದರು.
೬. ಕಲಿಕಾ ಮಾನಕಕ್ಕೆ ಚಟುವಟಿಕೆ ಸಿದ್ಧಪಡಿಸುವುದು.
೭. ವಿಷಯವಾರು ಕಲಿಕಾ ಮಾನಕಗಳಿಗೆ ಚಟುವಟಿಕೆ ಸಿದ್ಧಪಡಿಸಲು ಶಿಕ್ಷಕರ ತಂಡ ರಚಿಸಿ ಚಟುವಟಿಕೆಗಳನ್ನ ಸಿದ್ಧಪಡಿಸುವುದು.
೮. ವರ್ಕ ಫ್ರಂ ಹೋಮ್ ಅವಧಿಯಲ್ಲಿ ಮಾಡಿದ ಕಾರ್ಯದ ಕುರಿತು ದಾಖಲೆ ಸಿದ್ಧಪಡಿಸುವುದು.
೯. ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವುದು.
೧೦. ರಜಾ ಅವಧಿಯಲ್ಲಿ ಅವರು ಇರುವ ವಿಳಾಸದ ವಿವರ ನೀಡುವುದು.
೧೧. ಗೂಗಲ್ ಮೀಟ್ ಗಳ ಮೂಲಕ ತರಬೇತಿ ನೀಡುವುದು. ಇದಕ್ಕೆ ಬಿ.ಆರ್.ಪಿ. ಗಳು ಸಿ.ಆರ್.ಪಿ.ಗಳು ಮತ್ತು ಇ.ಸಿ.ಓ.ಗಳು ಕ್ರಮವಹಿಸುವುದು. ಇದಕ್ಕೆ ವೇಳಾಪತ್ರಿಕೆ ರಚಿಸುವುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ