ದಿನಾಂಕ: 27.04.2021
ಸ್ಥಳ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ
ಲಾಕ್ ಡೌನ್ ಪೂರ್ವಭಾವಿ ಸಭೆ.
ದಿನಾಂಕ: 27.04.2021
ಸ್ಥಳ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ
ಲಾಕ್ ಡೌನ್ ಪೂರ್ವಭಾವಿ ಸಭೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆ ಹೀಗೆ ಮಾಡಿ?
ದಿನಾಂಕ ೧೫-೦೪-೨೦೨೧ ರಂದು ಕ್ಷೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರದಲ್ಲಿ ನಡೆದ ಕಾರ್ಯಾಗಾರದನ್ವಯ ಈ ಕೆಳಗಿನಂತೆ ಕೆ.ಎಸ್.ಕ್ಯು.ಎ.ಎ.ಸಿ.ಯ ಪ್ರಶ್ನೆ ಪತ್ರಿಕೆ ವಿನ್ಯಾಸಆದೇಶ ಸಂಖ್ಯೆ: ಕೆ೧/ ಕೆ.ಎಸ್.ಕ್ಯು.ಎ.ಎ.ಸಿ/೭ನೇ.ತ ಮೌಲ್ಯಾಂಕನ ಕಾರ್ಯ/ ೬೪/ ೨೦೧೯-೨೦ ದಿನಾಂಕ:೧೦-೦೨-೨೦೨೦ರನ್ವಯ ಪ್ರಶ್ನೆ ಪತ್ರಿಕೆಯನ್ನ ವಿನ್ಯಾಸಗೊಳಿಸಿ, ಪ್ರಶ್ನೆ ಪತ್ರಿಕೆಯ ಸಾಫ್ಟ ಪ್ರತಿಯನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರಕ್ಕೆ ದಿನಾಂಕ: ೨೦-೦೪-೨೦೨೧ರೊಳಗೆ ನೀಡಲು ಸೂಚಿಸಿದೆ.
08-04-2021 ರ ಸಿ.ಆರ್.ಪಿ./ ಬಿ.ಆರ್.ಪಿ./ಇ.ಸಿ.ಓ. ಸಭೆ
ಅಧ್ಯಕ್ಷತೆ: ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು/ ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿಗಳು ಯಲ್ಲಾಪುರ
2020-21 ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕ ಇದರ ಎರಡನೇ ಕಂತಿನ ಅನುದಾನ ಬಿಡುಗಡೆಯಾಗಿದ್ದು, ಮಾಹಿತಿಗಾಗಿ ಆದೇಶವನ್ನು ಅಭ್ಯಸಿಸುವುದು.
ಇವತ್ತು ಬಿ.ಆರ್.ಸಿ. ಯಲ್ಲಾಪುರ ಇಲ್ಲಿ ತಾಲೂಕಿನ ಎಲ್ಲಾ ಮಾರ್ಗದರ್ಶಕರ ಸಭೆ ನಡೆಯಿತು.