ಗುರುವಾರ, ಏಪ್ರಿಲ್ 8, 2021

08-04-2021 ರ ಸಿ.ಆರ್.ಪಿ./ ಬಿ.ಆರ್.ಪಿ./ಇ.ಸಿ.ಓ. ಸಭೆ

 08-04-2021 ರ ಸಿ.ಆರ್.ಪಿ./ ಬಿ.ಆರ್.ಪಿ./ಇ.ಸಿ.ಓ. ಸಭೆ

ಅಧ್ಯಕ್ಷತೆ: ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು/ ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿಗಳು ಯಲ್ಲಾಪುರ

ಸ್ಥಳ: ಬಿ.ಆರ್.ಸಿ. ಯಲ್ಲಾಪುರ

> ಸಭೆಯ ಅಜೆಂಡಾ:

೧.ಜೀವನ ಶಿಕ್ಷಣ ಚಂದಾಹಣ ಭರಣ ಮಾಡಿದ ಪ್ರತಿ.

೨.ಶಾಲಾ RTC ವಿವರ ದಾಖಲು.

೩. ಪಠ್ಯ-ಪುಸ್ತಕ ವಿತರಣೆ-ಬೇಡಿಕೆ ಮಾಹಿತಿ.

೪. ಸಮವಸ್ತ್ರ ವಿತರಣೆ-ಬೇಡಿಕೆ ಮಾಹಿತಿ.

೫. ಎಸ್.ಎ.ಟಿ.ಎಸ್.ನಲ್ಲಿ ಜಿಯೋಟ್ಯಾಗ್‌ ಅಪ್‌ಡೇಟ್‌ ಮಾಡಿದ ಬಗ್ಗೆ.

೬. TOFFIE  ಪೂರ್ಣಗೊಂಡ ಬಗ್ಗೆ ವಿವರ.

೭. ಶಾಲಾ ಸಿದ್ಧಿ ಕಾರ್ಯಕ್ರಮ ಅನುಷ್ಟಾನ ಮಾಡುವ ಬಗ್ಗೆ.

  ಕ್ಷೇತ್ರ ಸಮನ್ವಯಾಧಿಕಾರಿಗಳು ಯಲ್ಲಾಪುರ ರವರು ಶಾಲಾ ಸಿದ್ಧಿ ಕಾರ್ಯಕ್ರಮದ ತರಬೇತಿಯ ರೂಪುರೇಷೆಗಳನ್ನ ತಿಳಿಸಿದರು. ವೇಳಾ ಪತ್ರಿಕೆಯಂತೆ ತರಬೇತಿ ಕಾರ್ಯಕ್ರಮ ನಡೆಸಲು ತಿಳಿಸಿದರು. ತಯಾರಿಯೊಂದಿಗೆ ತರಬೇತಿ ಆಯೋಜಿಸಲು ತಿಳಿಸಿದರು.



ಉಳಿದಂತೆ ಅಜೆಂಡಾ ಮಾಹಿತಿಯಂತೆ ಸಭೆಯಲ್ಲಿ ಚರ್ಚಿಸಿ ಸಭೆಯಲ್ಲಿ ಹಾಜರಿದ್ದ ಎಲ್ಲರ ಸಂದೇಹಗಳಿಗೆ ಪರಿಹಾರ ಸೂಚಿಸಿದರು.


ಕ್ಷೇ.ಶಿ.ಕಾ./ಬಿ.ಆರ್.ಸಿ. ಯಲ್ಲಾಪುರ ಶಿರಸಿ ಶೈ.ಜಿಲ್ಲೆ. (ಉ.ಕ.)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಮ್ಮ ಇಲಾಖೆ ನಮ್ಮ ಹೆಮ್ಮೆ

ನಮ್ಮ ಇಲಾಖೆ ನಮ್ಮ ಹೆಮ್ಮೆ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ
ಕ್ಷೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಶಿರಸಿ ಶೈ.ಜಿಲ್ಲೆ.(ಉ.ಕ.)

Translate