Daily quote -07
ಸತ್ಯಕ್ಕೆ ದಾರಿಗಳಿಲ್ಲ ಯಾವ ಪೂರ್ವನಿಶ್ಛಿತ ದಾರಿಯಿಂದಲೂ ಸತ್ಯದ ನೆಲೆ ತಲುಪಲು ಸಾಧ್ಯವಿಲ್ಲ. ಗುಡಿ, ಮಂದಿರಗಳಿಗೆ ಹೋಗುವುದು, ಗ್ರಂಥಗಳ ಶುಷ್ಕ ಪಠಣ, ಸಂಪ್ರದಾಯಗಳ ಅಂಧಾನುಕರಣೆ- ಈ ಯಾವುವೂ ಧಾರ್ಮಿಕತೆಯ ಲಕ್ಷಣಗಳಲ್ಲ. ದುಷ್ಟ ಆಲೋಚನೆಗಳಿಲ್ಲದ, ಪ್ರೇಮ ಪೂರ್ಣ ಮನಸ್ಸನ್ನು ಹೊಂದಿರುವುದೇ ನಿಜವಾದ ಧಾರ್ಮಿಕತೆ.
- ಜಡ್ಡು ಕೃಷ್ಣಮೂರ್ತಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ