ಮಂಗಳವಾರ, ಏಪ್ರಿಲ್ 27, 2021

ಗುರುವಾರ, ಏಪ್ರಿಲ್ 22, 2021

STUDENT PORTFOLIO:

Child Portfolio/ ವಿದ್ಯಾರ್ಥಿ ಕೃತಿ ಸಂಪುಟ:

ಸಿ.ಸಿ.ಇ ಲಾಗೂ ಆದ ನಂತರ ವಿದ್ಯಾರ್ಥಿ ಕೃತಿ ಸಂಪುಟ ಮಹತ್ವದ ಸ್ಥಾನ ಪಡೆದುಕೊಂಡಿದ್ದು. ಅದರ ಹಿನ್ನೆಲೆ ಯಾಕೆ, ಹೇಗೆ ಎಂಬುದರ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಬುಧವಾರ, ಏಪ್ರಿಲ್ 21, 2021

ವಿಷಯವಾರು ಪಾಸಿಂಗ್‌ ಪ್ಯಾಕೇಜ್

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ 

ಶೈ.ಜಿಲ್ಲೆ ಶಿರಸಿ, (ಉ.ಕ.) 

^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^

ಪಾಸಿಂಗ್‌ ಪ್ಯಾಕೇಜ ಮಾಹಿತಿ

ಗುರುವಾರ, ಏಪ್ರಿಲ್ 15, 2021

ಪ್ರಶ್ನೆ ಪತ್ರಿಕೆ ವಿನ್ಯಾಸ 6 ಮತ್ತು 7 ತರಗತಿಗಾಗಿ

 ಪ್ರಶ್ನೆ ಪತ್ರಿಕೆ ವಿನ್ಯಾಸ 6 ಮತ್ತು 7 ತರಗತಿಗಾಗಿ

QUESTION PAPER DESIGN FOR 6TH AND 7TH STANDARD

ದಿನಾಂಕ ೧೫-೦೪-೨೦೨೧ ರಂದು ಕ್ಷೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರದಲ್ಲಿ ನಡೆದ ಕಾರ್ಯಾಗಾರದನ್ವಯ ಈ ಕೆಳಗಿನಂತೆ ಕೆ.ಎಸ್.ಕ್ಯು.ಎ.ಎ.ಸಿ.ಯ ಪ್ರಶ್ನೆ ಪತ್ರಿಕೆ ವಿನ್ಯಾಸಆದೇಶ ಸಂಖ್ಯೆ: ಕೆ೧/ ಕೆ.ಎಸ್.ಕ್ಯು.ಎ.ಎ.ಸಿ/೭ನೇ.ತ ಮೌಲ್ಯಾಂಕನ ಕಾರ್ಯ/ ೬೪/ ೨೦೧೯-೨೦ ದಿನಾಂಕ:೧೦-೦೨-೨೦೨೦ರನ್ವಯ ಪ್ರಶ್ನೆ ಪತ್ರಿಕೆಯನ್ನ ವಿನ್ಯಾಸಗೊಳಿಸಿ, ಪ್ರಶ್ನೆ ಪತ್ರಿಕೆಯ ಸಾಫ್ಟ ಪ್ರತಿಯನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರಕ್ಕೆ ದಿನಾಂಕ: ೨೦-೦೪-೨೦೨೧ರೊಳಗೆ ನೀಡಲು ಸೂಚಿಸಿದೆ.


ನಮ್ಮ ಇಲಾಖೆ ನಮ್ಮ ಹೆಮ್ಮೆ

ನಮ್ಮ ಇಲಾಖೆ ನಮ್ಮ ಹೆಮ್ಮೆ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ
ಕ್ಷೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಶಿರಸಿ ಶೈ.ಜಿಲ್ಲೆ.(ಉ.ಕ.)

Translate