BLOCK RESOURCE CENTER YELLAPUR
Sirsi Edn Dist Uttara Kannada
Teacher's Area
Home » » BEO YELLAPUR ಅವರ ಇಂದಿನ ಸಭೆಯ ಮುಖ್ಯಾ0ಶಗಳು

BEO YELLAPUR ಅವರ ಇಂದಿನ ಸಭೆಯ ಮುಖ್ಯಾ0ಶಗಳು

 BEO YELLAPUR ಅವರ ಇಂದಿನ ಸಭೆಯ ಮುಖ್ಯಾಂಶಗಳು.

1. ದಿ :14.05.22 ರಂದು sdmc ಸಭೆ ಕರೆಯುವುದು.ಪ್ರಸಕ್ತ ಶೈಕ್ಷಣಿಕ ವರ್ಷದ ವಿಷಯಗಳ ಚರ್ಚಿಸಿ ನಡಾವಳಿ ದಾಖಲಿಸಬೇಕು.

2. ಎಲ್ಲಾ ಶಿಕ್ಷಕರು 14/05/2022 ರಂದು  ಕಡ್ಡಾಯವಾಗಿ ಹಾಜರಿದ್ದು ಶಾಲಾ ಕೊಠಡಿ, ಅಡುಗೆ ಕೋಣೆ,ಶೌಚಾಲಯ  ಸ್ಪೋರ್ಟ್ಸ್ ಕೊಠಡಿ, ಶಾಲಾ ಆವರಣ ಸ್ವಚ್ಛತೆ ಮಾಡಿಕೊಳ್ಳುವುದು.

3.ಶಾಲಾ ಪ್ರಾರಂಭೋತ್ಸವ ಕುರಿತು 21ಪುಟಗಳ ಸುತ್ತೋಲೆ,

9 ಪುಟಗಳ ಮೌಲ್ಯ0ಕನ ಸುತ್ತೋಲೆ.2 ಪುಟಗಳ ಸುತ್ತೋಲೆ. ಈ ಮೂರು ಸುತ್ತೋಲೆ ಗಳು ಶಾಲೆಯಲ್ಲಿ ಇರಬೇಕು.

4. ಎಲ್ಲಾ ತರಗತಿ ಯಲ್ಲಿ ಪ್ರತಿ ವಿಷಯದ ಕಲಿಕಾ ಫಲಗಳ ಪಟ್ಟಿ ಇರಬೇಕು.

5. ಎಲ್ಲಾ ಶಿಕ್ಷಕರು ಕಡ್ಡಾಯವಾಗಿ work done ಕಲಿಕಾ ಫಲಗಳನ್ನು ಅಳವಡಿಸಿಕೊಂಡು ಬರೆದಿರಬೇಕು.

6.ಕಲಿಕಾ ಫಲಗಳ ಆಧಾರಿತ ಪೂರ್ವ ಪರೀಕ್ಷೆ ಮಾಡಬೇಕು.SAP ಕಡ್ಡಾಯವಾಗಿ ಬರೆಯಬೇಕು.

7. ದಿ:1.05.22 ರಂದು ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ಮಾಡಬೇಕು. Sdmc, ಗ್ರಾಮ ಪಂಚಾಯತ್ ಸದಸ್ಯರು, ಎಲ್ಲಾ ಶಿಕ್ಷಕರು ಹಾಜರಿರಬೇಕು.

8.ದಿ.16.05.22 ರಂದು ಶಾಲಾ ವ್ಯಾಪ್ತಿಯ ಅರ್ಹ ವಯೋಮಿತಿಯ ಮಕ್ಕಳನ್ನು 1 ನೇ ತರಗತಿಗೆ ದಾಖಲು ಮಾಡಿಕೊಳ್ಳಬೇಕು.

9.ಪಠ್ಯ ಪುಸ್ತಕವನ್ನು ಪೂರಕ ಸಾಮಗ್ರಿಯಾಗಿ ಬಳಸಿಕೊಳ್ಳಬೇಕು.

10. ದಿ:15.05.22 ರಂದು ದಾಖಲಾತಿ ಆಂದೋಲನ ಗ್ರಾಮದಲ್ಲಿ ಮಾಡಬೇಕು.

11. ಕಲಿಕಾ ಚೇತರಿಕೆ ಕಾರ್ಯಕ್ರಮ ಕುರಿತು ಜಾಥಾ ಮಾಡುವುದರ ಮೂಲಕ ಅರಿವು ಮೂಡಿಸುವುದು.

12. ವಿದ್ಯಾಪ್ರವೇಶ ಕಾರ್ಯಕ್ರಮ ಅನುಷ್ಠಾನ ಪರಿಣಾಮಕಾರಿ ಮಾಡಬೇಕು.

13. ದಿ :16:05:22 ರ ಒಳಗೆ ನಲಿಕಲಿ ಕೊಠಡಿ ಸಿದ್ಧತೆ ಪೂರ್ಣಗೊಂಡಿರಬೇಕು.

14. ಗ್ರಾಮಶಿಕ್ಷಣ ಪಡೆ ಸಭೆ ನಡೆಸಬೇಕು. ಗ್ರಾಮ ಶಿಕ್ಷಣ ವಹಿ ನಿರ್ವಹಿಸಬೇಕು.

15.ಅರ್ಹ ವಯಸ್ಸಿನ ಅಂಗನವಾಡಿ ಮಕ್ಕಳ ಪಟ್ಟಿ ಇರಬೇಕು. ದಾಖಲಾತಿ ಮಾಡಿಕೊಳ್ಳಬೇಕು.

16.ಅಕ್ಷರ ದಾಸೋಹ ಹಣವನ್ನು ಮಕ್ಕಳ ಅಥವಾ ಪೋಷಕರ ಖಾತೆಗೆ ಕಡ್ಡಾಯವಾಗಿ ದಿ:28:05:22 ರ ಒಳಗೆ DBT ಮೂಲಕ ವರ್ಗಾವಣೆ ಮಾಡಬೇಕು.

17. ದಿ :16:05:22 ರಂದು ಶಾಲಾ ಪ್ರಾರಂಭೋತ್ಸವಕ್ಕೆ ಮಕ್ಕಳಿಗೆ ಸಿಹಿ ಊಟ ಕಡ್ಡಾಯವಾಗಿ ಮಾಡಿಸಬೇಕು

18. ಅಕ್ಷರ ದಾಸೋಹ ದಸ್ತಾನು mdm ತಂತ್ರಾ0ಶ ದಲ್ಲಿ ಕಡ್ಡಾಯವಾಗಿ ದಾಖಲಿಸ ಬೇಕು.

19. ದಿ:14:05:22 ರ ಒಳಗೆ cce result, ಪ್ರಮೋಷನ್ ಮುಗಿಸಬೇಕು.

20.5 ನೇ ತರಗತಿ ಮತ್ತು 7ನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ದಾಖಲು ಮಾಡಿಸುವುದು ಮುಖ್ಯ ಶಿಕ್ಷಕರ  ಕರ್ತವ್ಯ.

21.ಶಿಥಿಲ ಗೊಂಡ ಕೊಠಡಿ ಮಾಹಿತಿಯನ್ನು photo ಸಹಿತ ವರದಿಯನ್ನು ತಕ್ಷಣ ಕಚೇರಿಗೆ ಸಲ್ಲಿಸುವುದು.

22.book bank ನ್ನು ಶಾಲೆಯಲ್ಲಿ ಕಡ್ಡಾಯವಾಗಿ ವಿಷಯವಾರು ಕ್ರೋಡಿಕರಣ ಮಾಡಬೇಕು.

23.ಹಳೆ ವಿದ್ಯಾರ್ಥಿಗಳ ಸಂಘವನ್ನು ಕಡ್ಡಾಯವಾಗಿ ಮಾಡಬೇಕು.

24.sop ಪಾಲಿಸಬೇಕು.

25. ಮಕ್ಕಳಿಗೆ ಶೇ 100   vaccine ಹಾಕಿಸಬೇಕು.

26. ದಾಖಲಾತಿ ಮಾಡಿಕೊಳ್ಳುವ ಸಮಯದಲ್ಲಿ ಜಾತಿಯನ್ನು ಪರಿಶೀಲನೆ ಮಾಡಿ ನಮೂದಿಸಬೇಕು.

27. ಶಾಲಾ ಆಸ್ತಿ ಯನ್ನು ಕಡ್ಡಾಯವಾಗಿ ಶಾಲೆಯ ಹೆಸರಿಗೆ ನೋಂದಣಿ ಮಾಡಿಸಬೇಕು.

28.ಶಾಲೆಯಲ್ಲಿ ಹುದ್ದೆ ಮಂಜೂರಾತಿ ವಹಿ ನಿರ್ವಹಿಸಬೇಕು.

29. ದಿ:16:05:22 ಕಡ್ಡಾಯವಾಗಿ ಎಲ್ಲಾ ಮಕ್ಕಳನ್ನು ಶಾಲೆಗೆ ಕರೆ ತಂದು ಪೂರ್ವ ಪರೀಕ್ಷೆ ಮಾಡಬೇಕು.

30.2022-23 ನೇ ಶೈಕ್ಷಣಿಕ ವರ್ಷ  ಕಲಿಕಾ ಚೇತರಿಕೆ ವರ್ಷ ಯಶಸ್ಸು ಕ್ರಿಯಾಶೀಲ ಶಿಕ್ಷಕರಾದ ನಿಮ್ಮ ಮೇಲಿದೆ.

   🌹🌹🌹🙏🙏🙏

      ಎಲ್ಲರಿಗೂ   ಧನ್ಯವಾದಗಳು

SHARE

About BRC YELLAPUR

ತಾಲೂಕಾ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಇದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲುಕಿನಲ್ಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಜೊತೆಯಲ್ಲಿ ಸ್ಥಿತವಾಗಿರುವ ಕೇಂದ್ರವು ಶಿಕ್ಷಕರಿಗೆ ಸಂಪನ್ಮೂಲ ಕೇಂದ್ರವೇ ಆಗಿದೆ. ಇಲ್ಲಿ ನಡೆಯುವ ತರಬೇತಿಗಳಿಂದ ಶಿಕ್ಷಕ ವರ್ಗದವರು ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಹಕಾರಿಯಾಗಿದೆ.

0 Comments :

ಕಾಮೆಂಟ್‌‌ ಪೋಸ್ಟ್‌ ಮಾಡಿ