ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ನರಸಿಂಹ ಆರ್.ಹೆಗಡೆ, ಮತ್ತು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಶ್ರೀ ಶ್ರೀರಾಮ ಹೆಗಡೆಯವರು ಸಭೆ ನಡೆಸಿದರು.
ಚರ್ಚಿತ ವಿಷಯಗಳು:
೧. ವೇಳಾಪಟ್ಟಿ (ಆನ್ಲೈನ್ + ಆಫ್ ಲೈನ್) ಯನ್ನು ಸಿದ್ದಪಡಿಸಿಸ ಬಗ್ಗೆ ವರದಿ ಸಲ್ಲಿಸುವುದು.
೨. ಶಾಲೆಗೆ ಹಾಜರಾಗುವ ಕುರಿತು ಯಾವುದೇ ಅಡ್ಡಿ ಆತಂಕ ಇಲ್ಲದಿರುವುದರಿಂದ ಶಿಕ್ಷಕರ ಹಾಜರಾತಿ ಕಡ್ಡಾಯ.
೩. ಹಾಜರಾಗದ ಶಿಕ್ಷಕರ ಕುರಿತು ವರದಿ ಸಲ್ಲಿಸುವುದು.
೪. SATS ಅಪ್ಡೇಟ್ ಮಾಡುವ ಕುರಿತು ಮೇಲುಸ್ತುವಾರಿ ಮಾಡುವವರು ಸರಿಯಾಗಿ ಮಾರ್ಗದರ್ಶನ ಮಾಡಲು ತಿಳಿಸಲಾಯಿತು.
೫. TEACMINT ಮತ್ತು ಇತರ ಮಾಧ್ಯಮ ಬಳಸಿಕೊಂಡು ಆನ್ಲೈನ್ ಪಾಠ ಮಾಡಲು ತಯಾರಿ ಮಾಡಿಕೊಳ್ಳಲು ತೀರ್ಮಾನಿಸಲಾಯಿತು. ಕ್ಲಸ್ಟರ್ ಗಳಲ್ಲಿ ತಯಾರಿ ಮಾಡಲು ತಿಳಿಸಲಾಯಿತು.
೬. ಶಾಲಾ ಪ್ರಾರಂಭೋತ್ಸವ ತಯಾರಿ ಮಾಡಲು ತಿಳಿಸಲಾಯಿತು.
೭. ಅಕ್ಷರ ದಾಸೋಹದ ಬೇಡಿಕೆ ಪತ್ರ, ಗೂಗಲ್ ಫಾರಂ ಮೂಲಕ ತುಂಬುವುದು.
೮.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ