BLOCK RESOURCE CENTER YELLAPUR
Sirsi Edn Dist Uttara Kannada
Teacher's Area
Home » » Bailandooru Gouliwada: 73rd Republic Day celeberation

Bailandooru Gouliwada: 73rd Republic Day celeberation

 ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೈಲಂದೂರ ಗೌಳಿವಾಡ, ತಾ ಯಲ್ಲಾಪುರ. 

73ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. 






ಎಸ್. ಡಿ. ಎಂ. ಸಿ ಅಧ್ಯಕ್ಷ ರಾದ ಬಕ್ಕು ಥೋರತ್ ಅವರು ಧ್ವಜಾರೋಹಣ ನಡೆಸಿದರು.  ಶ್ರೀ ದಾಕ್ಲು ಬಾಗು ಪಟಕಾರೆ ಅವರು ಶಾಲೆಗೆ ಟಿ. ವಿ ಹಾಗೂ ಧ್ವನಿವರ್ಧಕ ವನ್ನು ದೇಣಿಗೆ ಯಾಗಿ ನೀಡಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರೇ ಸೇರಿ ನಿರ್ಮಿಸಿದ ನೈಸರ್ಗಿಕ‌ವೇದಿಕೆಯ ಮೇಲೆ ಮಕ್ಕಳಿಂದ ಭಾಷಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 

ಗ್ರಾಮ ಪಂಚಾಯಿತಿ ಸದಸ್ಯ ರಾದ  ಶ್ರೀಮತಿ ಲಕ್ಕಿಬಾಯಿ ಬಾಗು ಪಟಕಾರೆ,   ಮಹೇಶ ಪೂಜಾರ, ಮುಖ್ಯೋಪಾಧ್ಯಾಯರಾದ ನಾರಾಯಣ ಜಿ ಕಾಂಬಳೆ, ಜಾವು ಪಟಕಾರೆ, ಬಾಪು ಥೋರತ್, ಶ್ಯಾಮು ತಾಟೆ,ರುಸ್ತುಂ ಹೊಸಳ್ಳಿ, ಮಂಗಲಾ ವಡ್ಡರ,   ಬಾಬು ಥೋರತ್  ವಿಠ್ಠಲ ಎಡಗೆ,  ಹಾಗೂ ಹಳೆಯ ವಿದ್ಯಾರ್ಥಿಗಳು       ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು. ಸಾಹಿತಿ ಮತ್ತು ಶಾಲೆಯ ಶಿಕ್ಷಕರಾದ ಶ್ರೀ ನಾಗರಾಜ ಎಮ್ ಹುಡೇದ ಕಾರ್ಯಕ್ರಮ ನಿರೂಪಿಸಿದರು.

SHARE

About BRC YELLAPUR

ತಾಲೂಕಾ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಇದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲುಕಿನಲ್ಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಜೊತೆಯಲ್ಲಿ ಸ್ಥಿತವಾಗಿರುವ ಕೇಂದ್ರವು ಶಿಕ್ಷಕರಿಗೆ ಸಂಪನ್ಮೂಲ ಕೇಂದ್ರವೇ ಆಗಿದೆ. ಇಲ್ಲಿ ನಡೆಯುವ ತರಬೇತಿಗಳಿಂದ ಶಿಕ್ಷಕ ವರ್ಗದವರು ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಹಕಾರಿಯಾಗಿದೆ.

0 Comments :

ಕಾಮೆಂಟ್‌‌ ಪೋಸ್ಟ್‌ ಮಾಡಿ