ನಮ್ಮ ಇಲಾಖೆ ನಮ್ಮ ಹೆಮ್ಮೆ
ಕಲಿಕಾ ಫಲ ಆಧಾರಿತ ಪ್ರಶ್ನೆ ಕೋಠಿ
ಬುಧವಾರ, ಫೆಬ್ರವರಿ 24, 2021
ಮಂಗಳವಾರ, ಫೆಬ್ರವರಿ 23, 2021
ಶುಕ್ರವಾರ, ಫೆಬ್ರವರಿ 19, 2021
ಗುರುವಾರ, ಫೆಬ್ರವರಿ 18, 2021
ಮಂಗಳವಾರ, ಫೆಬ್ರವರಿ 16, 2021
ಗುರುವಾರ, ಫೆಬ್ರವರಿ 11, 2021
ಮಂಗಳವಾರ, ಫೆಬ್ರವರಿ 9, 2021
ಶುಕ್ರವಾರ, ಫೆಬ್ರವರಿ 5, 2021
ಶಿಕ್ಷಣ ಸುರಭಿ: ಸುದ್ದಿ ಸಮಾಚಾರ
ಶಿಕ್ಷಣ ಸುರಭಿ ಸುದ್ದಿ
ದಿನಾಂಕ:06-02-2021
ಶಿಕ್ಷಣ ಸುರಭಿ ಚಾನೆಲ್ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉಪಯುಕ್ತವಾಗಲಿ: ಶ್ರೀ ಶಿವರಾಮ ಹೆಬ್ಬಾರ
![]() |
ಕಾರ್ಯಕ್ರಮದಲ್ಲಿ ಮಾನ್ಯ ಸಚಿರು |
ಶಿಕ್ಷಣ ಸುರಭಿ ಬ್ಲಾಗ್ ಮತ್ತು ಯೂ-ಟ್ಯೂಬ್ ಚಾನೆಲ್ ಉದ್ಘಾಟನೆ |
ಕಾರ್ಯಕ್ರಮದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀ ಎನ್.ಆರ್.ಹೆಗಡೆಯವರು ಸ್ವಾಗತಿಸಿ ಪ್ರಾಸ್ಥಾವಿಕ ನುಡಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಶ್ರೀ ಶ್ರೀರಾಮ ಹೆಗಡೆಯವರು ಉಪಸ್ಥಿತರಿದ್ದರು. ಪ್ರೌಢ ಶಾಲೆಗಳ ಮುಖ್ಯಶಿಕ್ಷಕರುಗಳು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಣ ಸಂಯೋಜಕರುಗಳು, ಬಿ.ಐ.ಆರ್.ಟಿಗಳು ಹಾಜರಿದ್ದರು.
ಸುದ್ಧಿ- ಶಿಕ್ಷಣ ಸುರಭಿ ಟೆಕ್ನಿಕಲ್ ತಂಡ, ಕೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಶಿರಸಿ ಶೈ.ಜಿಲ್ಲೆ(ಉ.ಕ.)
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)